ಕೊವಿಡ್ 19: ಏಪ್ರಿಲ್ 14ರಂದು ವಿಶ್ವದಲ್ಲಿ ಎಷ್ಟು ಮಂದಿಗೆ ಸೋಂಕು?

admin

ವಿಶ್ವದೆಲ್ಲೆಡೆ ಕೊವಿಡ್ 19 ಪ್ರಕರಣಗಳು ಏಪ್ರಿಲ್14ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 138,168,397ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 2,975,435ಕ್ಕೇರಿದೆ. ಒಟ್ಟಾರೆ, 111,160,639ಮಂದಿ ಗುಣಮುಖರಾಗಿದ್ದಾರೆ. ಒಟ್ಟು 24,032,323 ಸಕ್ರಿಯ ಪಾಸಿಟಿವ್ 106,080ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ. 114,136,074 ಪ್ರಕರಣಗಳು ಮುಕ್ತಾಯಗೊಂಡಿವೆ. ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಚೇತರಿಕೆಗೊಂಡವರು ಕೂಡಾ ಇದ್ದಾರೆ. ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು ಯುಎಸ್ಎ: 32,072,562 ಪ್ರಕರಣಗಳು ಭಾರತ: 13,873,825 ಬ್ರೆಜಿಲ್ : Read More

20 ವರ್ಷಗಳ ಉಗ್ರರ ಜೊತೆಗಿನ ಫೈಟ್ ಎಂಡ್..! ಅಫ್ಘಾನ್ ಬಿಟ್ಟು ಅಮೆರಿಕ ಎಸ್ಕೇಪ್..!

admin

ಅಫ್ಘಾನ್‌ ಜನರಿಗೆ ನೆಮ್ಮದಿಯೇ ಇಲ್ಲ ಬ್ರಿಟಿಷರಿಂದ ಅಫ್ಘಾನ್‌ 1919ರಲ್ಲೇ ಸ್ವಾತಂತ್ರ್ಯ ಪಡೆದಿದೆ. ಇದು ಭಾರತಕ್ಕಿಂತ ಮೊದಲಾದರೂ ಅಲ್ಲಿ ಶಾಂತಿ ನೆಲೆಸಿಲ್ಲ. ಸದ್ಯಕ್ಕೆ ಅಫ್ಘಾನ್‌ ಸ್ಥಿತಿ ಹೇಗಿದೆ ಎಂದರೆ, ಧೈರ್ಯವಾಗಿ ಹೊರಗೆ ಹೋಗಲೂ ಸಾಧ್ಯವಿಲ್ಲ. ಯಾವ ಕ್ಷಣದಲ್ಲಿ ಉಗ್ರಪಡೆ ಗುಂಡಿನ ಮಳೆಗರೆಯುತ್ತೋ, ಬಾಂಬ್ ಹಾಕುತ್ತೋ ಎಂಬ ಭಯ. ಅಫ್ಘಾನ್‌ನಲ್ಲಿ ದಿನಕ್ಕೆ ಒಂದಾದರೂ ಹಿಂಸೆ ನಡೆಸದಿದ್ದರೆ ತಾಲಿಬಾನ್ ಉಗ್ರರಿಗೆ ನಿದ್ದೆ ಬರೋದಿಲ್ಲ. ಈಗಾಗಲೇ ಲಕ್ಷಾಂತರ ಜನ ರಕ್ತ ಪಿಪಾಸುಗಳ ದಾಳಿಗೆ ಬಲಿಯಾಗಿದ್ದಾರೆ. ತಾಲಿಬಾನಿಗಳ Read More

ಕೊರೊನಾ ಭೀತಿ: ಯಡಿಯೂರಪ್ಪಗೆ ಸಿಪಿಐ(ಎಂ) ಬಹಿರಂಗ ಪತ್ರ

admin

ರಾಜ್ಯದ ನಾಗರೀಕರಲ್ಲಿ ಮತ್ತಷ್ಟು ಭೀತಿಯುಂಟಾಗಿದೆ ಇದರಿಂದಾಗಿ, ರಾಜ್ಯದ ನಾಗರೀಕರಲ್ಲಿ ಮತ್ತಷ್ಟು ಭೀತಿಯುಂಟಾಗಿದೆ. ಮೊದಲೇ ರಾಜ್ಯವು ಆರ್ಥಿಕ ಬಿಕ್ಕಟ್ಟಿನಲ್ಲಿದೆ. ಜೊತೆಗೆ ಕಳೆದ ಎರಡು-ಮೂರು ವರ್ಷಗಳ ಬರಗಾಲ ಮತ್ತು ಪ್ರವಾಹಗಳು ಇನ್ನಷ್ಟು ಸಂಕಷ್ಟಗಳನ್ನು ಜನತೆಯ ಮೇಲೆ ಅದಾಗಲೇ ಹೇರಿದ್ದವು. ಕಳೆದ ವರ್ಷದಿಂದ ಈ ಕೋವಿಡ್ ಬಾಧೆ, ಅವೈಜ್ಞಾನಿಕ ಲಾಕ್ ಡೌನ್ ಅದರ ದುಷ್ಪರಿಣಾಮಗಳು ಮತ್ತು ಇದೀಗ ಮುಂದುವರೆದ ವೈರಸ್ ದಾಳಿ ರಾಜ್ಯವನ್ನು ನಲುಗುವಂತೆ ಮಾಡಿದೆ. ಇಂತಹ ಪರಿಸ್ಥಿತಿಯನ್ನು ಸಮರ್ಪಕವಾಗಿ ಎದುರಿಸಲು ಅಗತ್ಯ ಪರಿಹಾರದ Read More

ಬೆಂಗಳೂರಿನಲ್ಲಿ ಭೀತಿ: ಕೊರೊನಾ ಹೆಚ್ಚು ರೆಮ್ಡೆಸಿವಿರ್ ಔಷಧಿ ಕಡಿಮೆ!

admin

ಸಿಲಿಕಾನ್ ಸಿಟಿಯಲ್ಲಿ ರೆಮ್ಡೆಸಿವಿರ್ ಔಷಧಿಗೆ ಹೆಚ್ಚಿದ ಬೇಡಿಕೆ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಏರಿಕೆ ನಡುವೆ ರೆಮ್ಡೆಸಿವಿರ್ ಔಷಧಿಗೆ ಬೇಡಿಕೆ ಹೆಚ್ಚಾಗಿದೆ. ಸ್ವಯಂಸೇವಕರಾಗಿ ಕಾರ್ಯ ನಿರ್ವಹಿಸುತ್ತಿರುವ ಇಸ್ಮಾಯಿಲ್ ಎಂಬುವವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಪ್ರತಿನಿತ್ಯ 15-20 ರೋಗಿಗಳಿಗೆ ರೆಮ್ಡೆಸಿವಿರ್ ಔಷಧಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಆದರೆ ನಗರದಲ್ಲಿ ಅಷ್ಟೊಂದು ಪ್ರಮಾಣದ ಔಷಧಿಯು ಲಭ್ಯವಿಲ್ಲ. ಕೊರೊನಾವೈರಸ್ ಸೋಂಕಿತರ ಪ್ರಾಣ ಉಳಿಸುವ ಔಷಧಿಗಳನ್ನು ರಾಯಚೂರು ಮತ್ತು ಬೀದರ್ ಜಿಲ್ಲೆಗಳಿಂದ ಪಡೆದುಕೊಳ್ಳಲಾಗುತ್ತಿದೆ. 8-10 ದಿನಗಳ ಮೊದಲೇ Read More

ಪಾಲನೆಯಾಗದ ಕೋವಿಡ್ ನಿಯಮ: ಇಂದೇ ಕುಂಭ ಮೇಳ ಅಂತ್ಯ?

admin

India oi-Amith | Published: Wednesday, April 14, 2021, 17:39 [IST] ನವದೆಹಲಿ, ಏಪ್ರಿಲ್ 14: ಕೊರೊನಾ ವೈರಸ್ ಪ್ರಕರಣಗಳಲ್ಲಿ ಭಾರಿ ಏರಿಕೆ ನಡುವೆಯೇ ಕುಂಭಮೇಳದಲ್ಲಿ ಲಕ್ಷಾಂತರ ಜನರು ಗುಂಪುಗೂಡಿ ಭಾಗಿಯಾಗುತ್ತಿರುವುದು ತೀವ್ರ ಟೀಕೆಗೆ ಒಳಗಾಗಿದೆ. ಈ ಹಿನ್ನೆಲೆಯಲ್ಲಿ ಕುಂಭಮೇಳ ಆಚರಣೆಗೆ ಎರಡು ವಾರಗಳ ಮುನ್ನ, ಇಂದೇ ಅಂತ್ಯ ಹಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಕುಂಭಮೇಳದಲ್ಲಿ ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಪಾಡದೆ, ಯಾವುದೇ ಕೋವಿಡ್ ನಿಯಮಾವಳಿಗಳನ್ನು ಪಾಲಿಸದೆ Read More

ಕಾರ್ಕಳದ ಅಜೆಕಾರದಲ್ಲಿ ಬಡ ವಿದ್ಯಾರ್ಥಿನಿಗೆ ನವೀಕೃತ ಮನೆ ಹಸ್ತಾಂತರ

admin

Udupi oi-Abdul Raheem By ಉಡುಪಿ ಪ್ರತಿನಿಧಿ | Published: Wednesday, April 14, 2021, 17:26 [IST] ಉಡುಪಿ, ಏಪ್ರಿಲ್ 14: ಉಡುಪಿಯ ಯಕ್ಷಗಾನ ಕಲಾರಂಗ ಸಂಸ್ಥೆಯು ಕಾರ್ಕಳ ತಾಲೂಕಿನ ಅಜೆಕಾರದ ವಿದ್ಯಾಪೋಷಕ್ ಫಲಾನುಭವಿ ಅಂತಿಮ ಪದವಿ ಬಡ ವಿದ್ಯಾರ್ಥಿನಿ ನಿರೀಕ್ಷಾಳಿಗೆ ನವೀಕೃತ ಮನೆ ‘ಶ್ರೀಗುರು’ ಹಸ್ತಾಂತರ ಕಾರ್ಯಕ್ರಮ ನಡೆಯಿತು. ಮನೆಯ ಪ್ರಾಯೋಜಕತ್ವ ವಹಿಸಿದ C4Uನ ಮಾಲೀಕ ಗುರುರಾಜ ಅಮೀನ್ ಮತ್ತು ಜಯಲಕ್ಷ್ಮೀ ಅಮೀನ್ ದಂಪತಿ ಜ್ಯೋತಿ ಬೆಳಗಿಸಿ Read More

ಜಾರ್ಖಂಡ್‌ನಲ್ಲಿ ದುಪ್ಪಟ್ಟು ರೂಪಾಂತರದ ಕೋವಿಡ್ ಸೋಂಕು ಪತ್ತೆ

admin

Ranchi oi-Amith | Published: Wednesday, April 14, 2021, 18:59 [IST] ರಾಂಚಿ, ಏಪ್ರಿಲ್ 14: ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಏರಿಕೆಯಾಗುತ್ತಿರುವ ಬೆನ್ನಲ್ಲೇ ದೇಶದಲ್ಲಿ ಮತ್ತೊಂದು ಆತಂಕ ಶುರುವಾಗಿದೆ. ಕೋವಿಡ್-19ಕ್ಕೆ ಕಾರಣವಾಗುವ ಸಾರ್ಸ್-ಕೋವ್-2 ವೈರಸ್‌ನ ‘ದುಪ್ಪಟ್ಟು ರೂಪಾಂತರಿ ವೈರಸ್’ ಜಾರ್ಖಂಡ್‌ನಲ್ಲಿ ಪತ್ತೆಯಾಗಿದೆ. ರಾಜ್ಯದ ನಾಲ್ಕು ಕೋವಿಡ್ ಮಾದರಿಗಳಲ್ಲಿ ದುಪ್ಪಟ್ಟು ರೂಪಾಂತರದ ಸೋಂಕು ಕಂಡುಬಂದಿರುವುದರಿಂದ, ಕೋವಿಡ್ ನಿಯಂತ್ರಣ ಮಾರ್ಗಸೂಚಿಗಳು ಮತ್ತು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಲ್ಲಿನ ಸರ್ಕಾರ ಜನರಿಗೆ Read More

ಈ ಕ್ಷಣದ ಹಾಸ್ಯ: ಹುಡುಗ-ಹುಡುಗಿ, ಗಂಡ- ಹೆಂಡತಿ ಜೋಕ್ಸ್

admin

Jokes oi-Mahesh Malnad By ಒನ್ಇಂಡಿಯಾ ಡೆಸ್ಕ್ | Published: Wednesday, April 14, 2021, 19:05 [IST] ಈ ಕ್ಷಣದ ಹಾಸ್ಯ: ಹುಡುಗ-ಹುಡುಗಿ, ಗಂಡ- ಹೆಂಡತಿ ಜೋಕ್ಸ್ ಹೋಟೆಲ್‌ನಲ್ಲಿ ಕುಳಿತ ಯುವ ಪ್ರೇಮಿಗಳ ನಡುವಿನ ಸಂಭಾಷಣೆ ಹೀಗಿತ್ತು: ಹುಡುಗಿ: ಏನಾದ್ರೂ ಹೇಳು. ಹುಡುಗ: ಐ ಲವ್ ಯೂ! ಹುಡುಗಿ: ನಾನು ನಿನ್ನ ಲವ್ ಮಾಡಲ್ಲ ಹುಡುಗ: ಯಾಕೆ, ಇನ್ನೊಮ್ಮೆ ಯೋಚಿಸು ಹುಡುಗಿ: ಯೋಚಿಸೋಕೆ ಏನಿಲ್ಲ, ಸಾಧ್ಯವಿಲ್ಲ. ಹುಡುಗ: ವೇಟರ್, Read More