ವಿಧಾನಸಭೆಯಲ್ಲಿ ಶಾಸಕ ಸಂಗಮೇಶ್ ಅಂಗಿ ಬಿಚ್ಚಿದ ಪ್ರಕರಣ ಹಕ್ಕು ಬಾಧ್ಯತಾ ಸಮಿತಿಗೆ

admin

Bengaluru oi-Amith | Published: Wednesday, March 10, 2021, 8:28 [IST] ಬೆಂಗಳೂರು, ಮಾರ್ಚ್ 10: ವಿಧಾನಸಭೆಯಲ್ಲಿ ಅಂಗಿ ಬಿಚ್ಚಿದ ಪ್ರತಿಭಟನೆ ನಡೆಸಿದ ಭದ್ರಾವತಿಯ ಕಾಂಗ್ರೆಸ್ ಶಾಸಕ ಬಿ.ಕೆ. ಸಂಗಮೇಶ್ ಅವರ ವಿರುದ್ಧದ ಪ್ರಕರಣವನ್ನು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಹಕ್ಕುಬಾಧ್ಯತಾ ಸಮಿತಿಗೆ ವಹಿಸಿದ್ದಾರೆ. ವಿಧಾನಸಭೆಯಲ್ಲಿ ‘ಒಂದು ರಾಷ್ಟ್ರ-ಒಂದು ಚುನಾವಣೆ’ ಕುರಿತು ಚರ್ಚೆ ನಡೆಯುತ್ತಿದ್ದಾಗ ಶಾಸಕ ಬಿ.ಕೆ. ಸಂಗಮೇಶ್ ಅವರು ಅಂಗಿ ಬಿಚ್ಚಿ ಪ್ರತಿಭಟಿಸಿದ್ದರು. ಸಂಗಮೇಶ್ ಅವರ ವರ್ತನೆಯಿಂದ Read More

ರೈತರ ಪ್ರತಿಭಟನೆ ಪರಿಣಾಮ: ಎರಡು ರಾಜ್ಯದಲ್ಲಿ ಭಾರಿ ಪ್ರಮಾಣದಲ್ಲಿ ಗ್ರಾಹಕರನ್ನು ಕಳೆದುಕೊಂಡ ಜಿಯೋ

admin

Business oi-Amith | Updated: Saturday, February 27, 2021, 17:53 [IST] ಅಮೃತಸರ, ಫೆಬ್ರವರಿ 27: ರೈತರ ಪ್ರತಿಭಟನೆ ವೇಳೆ ಉದ್ಯಮಿಗಳಾದ ಅಂಬಾನಿ ಮತ್ತು ಅದಾನಿ ಸಮೂಹದ ಉತ್ಪನ್ನಗಳನ್ನು ತಿರಸ್ಕರಿಸುವ ಚಳವಳಿ ನಡೆದಿತ್ತು. ಮುಖ್ಯವಾಗಿ ರಿಲಯನ್ಸ್ ಜಿಯೋ ಸಿಮ್‌ಅನ್ನು ಎಸೆಯುವ ಅಥವಾ ಪೋರ್ಟ್ ಮಾಡುವ ಚಳವಳಿ ತೀವ್ರಗೊಂಡಿತ್ತು. ಈ ಆಂದೋಲನವು 2020ರ ಡಿಸೆಂಬರ್‌ ತಿಂಗಳಿನಿಂದ ಪಂಜಾಬ್ ಮತ್ತು ಹರ್ಯಾಣ ರಾಜ್ಯಗಳಲ್ಲಿಯೇ ರಿಲಯನ್ಸ್ ಜಿಯೋ ಸುಮಾರು 20 ಲಕ್ಷ ಗ್ರಾಹಕರನ್ನು Read More

ಮಾರ್ಚ್ 2021 ರಲ್ಲಿ ಎಷ್ಟು ದಿನ ಬ್ಯಾಂಕ್‌ಗಳಿಗೆ ರಜಾದಿನ?

admin

India oi-Mahesh Malnad | Published: Friday, February 26, 2021, 12:07 [IST] ನವದೆಹಲಿ, ಫೆಬ್ರವರಿ 26: ಭಾರತೀಯ ರಿಸರ್ವ್ ಬ್ಯಾಂಕ್(ಆರ್ ಬಿ ಐ) ಮಾರ್ಚ್ ತಿಂಗಳ ರಜಾ ದಿನಗಳ ಪಟ್ಟಿಯನ್ನು ಪ್ರಕಟಿಸಿದೆ. ಮಾರ್ಚ್ ತಿಂಗಳಲ್ಲಿ ಸುಮಾರು 11 ದಿನಗಳ ಬ್ಯಾಂಕ್ ಬಾಗಿಲು ಬಂದ್ ಆಗಿರಲಿವೆ. ಎಲ್ಲಾ ಭಾನುವಾರ, 2 ಮತ್ತು 4ನೇ ಶನಿವಾರ ಸರ್ಕಾರಿ ರಜೆ ಇರುತ್ತದೆ. ಭಾನುವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರಗಳಂದು ಬ್ಯಾಂಕ್ Read More

'ಇದು ಟ್ರೇಲರ್ ಅಷ್ಟೇ': ಮುಕೇಶ್ ಅಂಬಾನಿಗೆ ಎಚ್ಚರಿಕೆ ಪತ್ರ

admin

ಮುಕೇಶ್ ಕಾರ್ ನಂಬರ್ ಪ್ಲೇಟ್ ಮುಕೇಶ್ ಅಂಬಾನಿ ಅವರ ಬಹುಮಹಡಿ ನಿವಾಸದಿಂದ ಕೆಲವೇ ಅಡಿ ದೂರಗಳಲ್ಲಿ ಹಸಿರು ಬಣ್ಣದ ಸ್ಕಾರ್ಪಿಯೋದಲ್ಲಿ ಸ್ಫೋಟಕಗಳು ಹಾಗೂ ಪತ್ರ ಪತ್ತೆಯಾಗಿದೆ. ಈ ಸ್ಕಾರ್ಪಿಯೋಗೆ ನಕಲಿ ನಂಬರ್ ಪ್ಲೇಟ್ ಅಳವಡಿಸಲಾಗಿತ್ತು. ಅಂಬಾನಿ ಅವರಿಗೆ ಸೇರಿದ ವಾಹನಗಳಲ್ಲಿ ಒಂದರ ಸಂಖ್ಯೆಗೆ ಅದು ಹೋಲಿಕೆಯಾಗುತ್ತಿತ್ತು. ಅಂದರೆ ದುಷ್ಕರ್ಮಿಗಳು ಮುಕೇಶ್ ಅಂಬಾನಿ ಅವರ ಕುರಿತು ಅನೇಕ ವಿವರಗಳನ್ನು ಕಲೆಹಾಕಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಕದ್ದು ತಂದ ವಾಹನ ವಾಹನದ ಚಾಸಿಸ್ Read More

ಮಡಿಕೇರಿ; ನರಭಕ್ಷಕ ಹುಲಿ ಸೆರೆ ಹಿಡಿಯಲು ಕಾರ್ಯಾಚರಣೆ

admin

Madikeri oi-Indresh K C By Coovercolly Indresh | Updated: Sunday, February 21, 2021, 14:37 [IST] ಮಡಿಕೇರಿ, ಫೆಬ್ರವರಿ 21; ಕಳೆದ 24 ಗಂಟೆಗಳ ಅವಧಿಯಲ್ಲಿ ಇಬ್ಬರು ಅಮಾಯಕರ ಜೀವಗಳನ್ನು ಬಲಿತೆಗೆದುಕೊಂಡ ನರಭಕ್ಷಕ ಹುಲಿಯ ಸೆರೆಗೆ ಅರಣ್ಯ ಇಲಾಖೆ ದೊಡ್ಡ ಪ್ರಮಾಣದ ಕಾರ್ಯಾಚರಣೆಯನ್ನು ಆರಂಭಿಸಿದೆ. ಶನಿವಾರ ಸಂಜೆ ಶ್ರೀಮಂಗಲ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ 8ನೇ ತರಗತಿ ಓದುತ್ತಿರುವ ಅಯ್ಯಪ್ಪ, ಕಾಫಿ ತೋಟದಲ್ಲಿ ಸೌದೆಗಾಗಿ Read More

ಕೋಲ್ಕತ್ತದಲ್ಲಿ 3 ದಿನಗಳಲ್ಲಿ 250 ನಾಯಿಗಳ ಸಾವು, ವೈರಸ್ ಶಂಕೆ

admin

Kolkata oi-Nayana Bj | Published: Sunday, February 21, 2021, 15:06 [IST] ಕೋಲ್ಕತ್ತಾ,ಫೆಬ್ರವರಿ 21: ಕೋಲ್ಕತ್ತದಲ್ಲಿ 3 ದಿನಗಳಲ್ಲಿ 250 ನಾಯಿಗಳು ಮೃತಪಟ್ಟಿದ್ದು, ಹೊಸ ವೈರಸ್ ಶಂಕೆ ವ್ಯಕ್ತವಾಗುತ್ತಿದೆ. ಮೊದ ಮೊದಲು ವಿಷವಿಟ್ಟು ಯಾರಾದರೂ ಹತ್ಯೆ ಮಾಡಿದ್ದಾರೇನೋ ಅಂದುಕೊಂಡರೂ ಕೂಡ ಇದೀಗ ಅದ್ಯಾವುದೂ ಅಲ್ಲ ಹೊಸ ವೈರಸ್ ಇರಬೇಕು ಎನ್ನುವ ಶಂಕೆ ವ್ಯಕ್ತವಾಗಿದೆ. ಬೀದಿ ನಾಯಿಗಳ ಹಾವಳಿ ಹೆಚ್ಚುತ್ತಿದೆ, ಬಿಬಿಎಂಪಿ ಏನ್ಮಾಡ್ತಿದೆ? ಇನ್ನು ಸಾವನ್ನಪ್ಪಿದ ನಾಯಿಗಳನ್ನು ಬಿಷ್ಣುಪುರ Read More

ಕರ್ನಾಟಕದಲ್ಲಿ ಒಂದೇ ದಿನ 413 ಮಂದಿಗೆ ಕೊರೊನಾವೈರಸ್ ಪಾಸಿಟಿವ್!

admin

Karnataka oi-Rajashekhar Myageri | Published: Sunday, February 21, 2021, 19:57 [IST] ಬೆಂಗಳೂರು, ಫೆಬ್ರವರಿ.21: ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಗಳ ಸಂಖ್ಯೆ ಒಂದು ತಹಬದಿಗೆ ಬಂದಿದೆ. ಕಳೆದ 24 ಗಂಟೆಗಳಲ್ಲಿ 413 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದ್ದು, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 948149ಕ್ಕೆ ಏರಿಕೆಯಾಗಿದೆ. ಒಂದು ದಿನದಲ್ಲಿ 353 ಮಂದಿ ಕೊರೊನಾವೈರಸ್ ಸೋಂಕಿತರು ಗುಣಮುಖರಾಗಿದ್ದು, 2 ಮಂದಿ ಮಹಾಮಾರಿಯಿಂದ ಪ್ರಾಣ ಬಿಟ್ಟಿದ್ದಾರೆ. Read More