ಭಾರತದಲ್ಲಿ 6.24 ಕೋಟಿ ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆ

admin

India oi-Rajashekhar Myageri | Published: Tuesday, March 30, 2021, 22:48 [IST] ನವದೆಹಲಿ, ಮಾರ್ಚ್ 30: ಕೊರೊನಾವೈರಸ್ ಲಸಿಕೆ ವಿತರಣೆಯಲ್ಲಿ ಭಾರತವು ಹೊಸ ಮೈಲಿಗಲ್ಲು ಸ್ಥಾಪಿಸಿದೆ. ದೇಶದಲ್ಲಿ 6 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ಕೊವಿಡ್-19 ಲಸಿಕೆ ವಿತರಿಸಲಾಗಿದೆ. ದೇಶಾದ್ಯಂತ ಒಂದೇ ದಿನದಲ್ಲಿ 12 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆಯನ್ನು ನೀಡಲಾಗಿದೆ. ಮಂಗಳವಾರ ಸಂಜೆ 7 ಗಂಟೆ ವೇಳೆಗೆ ದೇಶದಲ್ಲಿ 12.94 ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆ Read More

ಬಂಗಾಳ ಚುನಾವಣೆ: ಮಾಜಿ ಕ್ರಿಕೆಟಿಗ, ಬಿಜೆಪಿ ಅಭ್ಯರ್ಥಿ ಅಶೋಕ್ ದಿಂಡಾ ಮೇಲೆ ಹಲ್ಲೆ

admin

Kolkata oi-Puttappa Koli | Published: Wednesday, March 31, 2021, 7:22 [IST] ಕೋಲ್ಕತಾ, ಮಾರ್ಚ್ 31: ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣಾ ಕಾವು ಜೋರಾಗಿರುವಾಗಲೇ ಮಂಗಳವಾರ ಮಾಜಿ ಕ್ರಿಕೆಟಿಗ ಮತ್ತು ಬಿಜೆಪಿ ಅಭ್ಯರ್ಥಿ ಅಶೋಕ್ ದಿಂಡಾ ಅವರ ಮೇಲೆ ಹಲ್ಲೆ ಮಾಡಲಾಗಿದೆ. ಅಶೋಕ್ ದಿಂಡಾ ಅವರು ಕ್ರಿಕೆಟ್ ಆಟಕ್ಕೆ ನಿವೃತ್ತಿ ಘೋಷಿಸಿದ ನಂತರ ಇತ್ತೀಚೆಗೆ ಭಾರತೀಯ ಜನತಾ ಪಕ್ಷಕ್ಕೆ ಸೇರಿದ್ದರು ಮತ್ತು ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ Read More

ಡೆಹ್ರಾಡೂನ್‌ನಲ್ಲಿ ಕೊಡಗಿನ ಸೈನಿಕ ನೇಣಿಗೆ ಶರಣು: ಪಾರ್ಥೀವ ಶರೀರದ ನಿರೀಕ್ಷೆಯಲ್ಲಿ ಹೆತ್ತವರು

admin

Madikeri oi-Lavakumar B M | Published: Wednesday, March 31, 2021, 7:57 [IST] ಮಡಿಕೇರಿ, ಮಾರ್ಚ್ 31: ಕೊಡಗಿನ ಕುಶಾಲನಗರ ಬಳಿಯ ಗೊಂದಿಬಸವನಹಳ್ಳಿ ನಿವಾಸಿ ಲೇಹ್-ಲಡಾಕ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧನೊಬ್ಬ ಸಾಂಸಾರಿಕ ಕಲಹದಿಂದ ನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಇದೀಗ ಆತನ ಪಾರ್ಥಿವ ಶರೀರಕ್ಕಾಗಿ ಹೆತ್ತವರು ಕಾಯುತ್ತಿದ್ದಾರೆ. ಗೊಂದಿ ಬಸವನಹಳ್ಳಿ ನಿವಾಸಿ ನಾಗರಾಜ ಎಂಬುವರ ಪುತ್ರ ಹವಲ್ದಾರ್ ಪ್ರಜ್ವಲ್ (36) ಆತ್ಮಹತ್ಯೆ ಮಾಡಿಕೊಂಡಿರುವ ಸೈನಿಕ. Read More

ಸಂದರ್ಶನ: ಆಂದೋಲನ ಭಾಷೆಯಲ್ಲಿ ನಡೆಯಲ್ಲ, ಭಾವನೆಗಳಲ್ಲಿ ನಡೆಯುತ್ತದೆ; ಉತ್ತರ ಮತ್ತು ದಕ್ಷಿಣ ಒಂದಾಗಬೇಕು…

admin

ಸಂಬಂಧಗಳಿಗೆ ತುಂಬಾ ಬೆಲೆ ಕೊಡ್ತಿದ್ರು 1. ಪ್ರೊ. ಎಂಡಿಎನ್ ಅವರ ಮನೆಗೆ ಬಂದಾಗ ನಿಮಗೆ ಮೊದಲಿಗೆ ಏನು ನೆನಪಾಗುತ್ತದೆ? ರಾಕೇಶ್ ಟಿಕಾಯತ್: ಪ್ರೊಫೆಸರ್ ಮನೆಗೆ ಬಂದಾಗ ಅವರ ಪುಸ್ತಕಗಳು, ಇಲ್ಲಿರುವ ವಸ್ತುಗಳು ಎಲ್ಲವನ್ನೂ ನೋಡ್ತಿದ್ರೆ, ಅದೊಂದು ಚಳವಳಿಯ ಮ್ಯೂಸಿಯಂ ತರ ಕಾಣ್ತದೆ. ಅದೆಲ್ಲಾ ನೋಡಿದಾಗ ಎಂಡಿಎನ್ ಅವರ ವಿಚಾರಧಾರೆಗಳು ನಮ್ಮ ಅರಿವಿಗೆ ಮತ್ತೆ ಮತ್ತೆ ಬರುತ್ತವೆ. ನಮ್ಮ ಮತ್ತು ಪ್ರೊಫೆಸರ್ ಕುಟುಂಬದ ಸಂಬಂಧ ಕೇವಲ ಸಾಂಘಿಕ ಸಂಬಂಧ ಅಷ್ಟೇ ಅಲ್ಲ. Read More

ಸರ್ಕಾರ ಉರುಳಿಸಲು ದಂಗೆಗೆ ಸಂಚು: ಸ್ಟಾನ್ ಸ್ವಾಮಿಗೆ ಜಾಮೀನು ನಿರಾಕರಣೆ

admin

Mumbai oi-Amith | Published: Tuesday, March 23, 2021, 18:53 [IST] ಮುಂಬೈ, ಮಾರ್ಚ್ 23: ಎಲ್ಗರ್ ಪರಿಷದ್- ಮಾವೊವಾದಿ ನಂಟಿನ ಪ್ರಕರಣದಲ್ಲಿ 83 ವರ್ಷದ ಹೋರಾಟಗಾರ ಸ್ಟಾನ್ ಸ್ವಾಮಿಗೆ ವಿಶೇಷ ಎನ್‌ಐಎ ನ್ಯಾಯಾಲಯ ಜಾಮೀನು ನಿರಾಕರಿಸಿದೆ. ದೇಶದಲ್ಲಿ ಗಲಭೆ ಸೃಷ್ಟಿಸಲು ಮತ್ತು ಸರ್ಕಾರವನ್ನು ಉರುಳಿಸಲು ನಿಷೇಧಿತ ಮಾವೊವಾದಿ ಸಂಘಟನೆಯ ಸದಸ್ಯರ ಜತೆಗೆ ಸ್ಟಾನ್ ಸ್ವಾಮಿ ಗಂಭೀರ ಸಂಚಿನಲ್ಲಿ ತೊಡಗಿದ್ದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಕೋರ್ಟ್ ಹೇಳಿದೆ. ವಿಶೇಷ Read More

ಭೂಮಿ ಸರ್ವನಾಶಕ್ಕೆ ದುಷ್ಟರ ಮುನ್ನುಡಿ, ಕಾಡು ಕಡಿದು ಬೆಂಕಿ ಇಟ್ಟವರಿಗೆ ಹಿಡಿಶಾಪ

admin

ವಿಜ್ಞಾನಿಗಳ ಸಲಹೆ ಏನು..? ‘ಹಸಿರು ಮನೆ ಅನಿಲ’ದಿಂದಲೇ ಭೂಮಿ ತಾಪಮಾನದಲ್ಲಿ ಸಾಕಷ್ಟು ಏರುಪೇರಾಗುತ್ತಿದೆ. ಹೊಸ ಅಧ್ಯಯನಗಳ ಪ್ರಕಾರ ಜಾಗತಿಕವಾಗಿ ಅಮೆಜಾನ್ ಅರಣ್ಯದಿಂದ ಭಾರಿ ಪ್ರಮಾಣದ ‘ಹಸಿರು ಮನೆ ಅನಿಲ’ ಹೊರಬರುತ್ತಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಕಾಡು ಕಡಿಯುತ್ತಿರುವುದು, ಅಮೆಜಾನ್ ಕಾಡಿನಲ್ಲಿ ಬೀಫ್ ಮಾಫಿಯಾದ ಅಟ್ಟಹಾಸ ಸೇರಿದಂತೆ ಹಲವು ನ್ಯೂನ್ಯತೆಗಳೇ ಭೂಮಿಗೆ ಸಂಚಕಾರ ತಂದೊಡ್ಡಿದೆ. ಭವಿಷ್ಯದಲ್ಲಿ ಇದೇ ಅರಣ್ಯ ಮಾನವರ ಪಾಲಿಗೆ ಕಂಟಕವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹೀಗಾಗಿ ತಕ್ಷಣ Read More

ಎಲ್ಲೆಲ್ಲೂ ಲಾಕ್‌ಡೌನ್ ವದಂತಿ; ಕೇಂದ್ರ ಸರ್ಕಾರ ನಿಜಕ್ಕೂ ಹೇಳಿರುವುದೇನು?

admin

ಯಾವುದೇ ಕಾರಣಕ್ಕೂ ರಾಷ್ಟ್ರಾದ್ಯಂತ ಲಾಕ್‌ಡೌನ್ ಇಲ್ಲ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿರುವುದು ಹೌದಾದರೂ ಪ್ರಸ್ತುತ ರಾಷ್ಟ್ರಾದ್ಯಂತ ಲಾಕ್‌ಡೌನ್ ಹೇರುವ ಯಾವುದೇ ಆಲೋಚನೆ ಇಲ್ಲ ಎಂದು ಕೇಂದ್ರ ಸ್ಪಷ್ಟಪಡಿಸಿದೆ. ಸದ್ಯಕ್ಕೆ ಹೊಸ ಕೊರೊನಾ ಪ್ರಕರಣಗಳನ್ನು ಪತ್ತೆ ಹಚ್ಚಿ, ಹರಡುವಿಕೆ ತಡೆಯುವುದರಲ್ಲಿ ಸರ್ಕಾರ ಚಿತ್ತ ನೆಟ್ಟಿದ್ದು, ಯಾವುದೇ ಕಾರಣಕ್ಕೂ ರಾಷ್ಟ್ರೀಯ ಮಟ್ಟದಲ್ಲಿ ಲಾಕ್‌ಡೌನ್ ಹೇರುವುದಿಲ್ಲ ಎಂದು ತಿಳಿಸಿದೆ. ಯಾವುದರ ಮೇಲೂ ನಿರ್ಬಂಧ ಇರುವುದಿಲ್ಲ ಸೋಂಕು ಹೆಚ್ಚಾದ ಸ್ಥಳಗಳನ್ನು ಕಂಟೇನ್ಮೆಂಟ್ ಝೋನ್ ಎಂದು ಗುರುತಿಸಲಾಗುತ್ತದೆ. ಆದರೆ Read More

ಡ್ರಗ್ಸ್ ಪ್ರಕರಣದಲ್ಲಿ ನಿರ್ಮಾಪಕ ಶಂಕರ್ ಗೌಡ ಬಂಧನ

admin

Bengaluru oi-Puttappa Koli | Published: Tuesday, March 23, 2021, 22:45 [IST] ಬೆಂಗಳೂರು, ಮಾರ್ಚ್ 23: ಗೋವಿಂದಪುರ ಪಿಎಸ್ ಡ್ರಗ್ಸ್ ಪ್ರಕರಣದಲ್ಲಿ ನಡೆಯುತ್ತಿರುವ ತನಿಖೆಗೆ ಸಂಬಂಧಿಸಿದಂತೆ ಚಲನಚಿತ್ರ ನಿರ್ಮಾಪಕ ಶಂಕರ್ ಗೌಡ ಅವರನ್ನು ಬಂಧಿಸಲಾಗಿದೆ. ಡ್ರಗ್ಸ್ ಪ್ರಕರಣದ ತನಿಖೆಯಲ್ಲಿನ ಸಂಶೋಧನೆಗಳ ಆಧಾರದ ಮೇಲೆ ನಿರ್ಮಾಪಕ ಶಂಕರ್ ಗೌಡ ಅವರನ್ನು ಬಂಧಿಸಲಾಗಿದ್ದು, ಎನ್‌ಡಿಪಿಎಸ್ ಕಾಯ್ದೆಯ ಸೆಕ್ಷನ್ 25, 27ಎ, 29ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಗಳೂರು ಪೊಲೀಸರು ಶಂಕರ್ Read More